bappa.org
Maharashtra Ganeshotsav Archive
2026-04787
The way of celebrating ganesha habba

ಗಣೇಶ ಹಬ್ಬದ ಆಚರಣೆಯ ಈ ಕ್ಷಣದಲ್ಲಿ, ನಮ್ಮ ಮನೆಯಲ್ಲಿ ಪುಟ್ಟ ಮಣ್ಣಿನ ಗಣಪತಿಯನ್ನು ಹಸಿರು ಬಾಳೆಎಲೆಯ ಮೇಲೆ ಕೂರಿಸಿದ್ದೇವೆ. ನಮ್ಮ ಬಾಪ್ಪನಿಗೆ ಗರಿಕೆ, ಹಳದಿ ಸೇವಂತಿಗೆ ಮತ್ತು ಕೆಂಪು ಗುಲಾಬಿ ದಳಗಳಿಂದ ಅಲಂಕಾರ ಮಾಡಿದ್ದೇವೆ. ಆತನ ಪಕ್ಕದಲ್ಲಿ ನೈವೇದ್ಯಕ್ಕಾಗಿ ಸೌತೆಕಾಯಿ ಮತ್ತು ತೆಂಗಿನತುರಿ ಬೆರೆಸಿದ ಹೆಸರುಕಾಳಿನ ಕೋಸಂಬರಿಯನ್ನು ಬಟ್ಟಲಿನಲ್ಲಿ ಇರಿಸಿದ್ದೇವೆ. ಈ ವರ್ಷ ನಾವು ನಮ್ಮ ಗಣಪತಿಯನ್ನು ಈ ರೀತಿಯಾಗಿ ಪ್ರೀತಿಯಿಂದ ಬರಮಾಡಿಕೊಂಡೆವು.
- Kind
- Story
- Place
- Pune
- Art
- Flower Displays (Puṣpa-śakaṭikā) · Kala 26
- Contributed by
- Yashaswini B S
- Submitted
- 22 September 2026
- Accepted
- 22 September 2026
Evidence
This entry is record #4797 in a hash chain of 4,893. Each record commits to the one before it, so a change to any earlier record breaks every hash after it.
Record hasha6579d541e01407c9f41f9ed8217c09998e0ba6995bc7ea6fbc1afa0f38c4a9a
Chain head5779f60addd559d8e28fae87791569f4b304b185381c273b280027836c117915
The chain verifies end to end as of this page load.


